Surprise Me!

ರಷ್ಯಾ ಕಚ್ಛಾ ತೈಲದ ಬೆಲೆ‌ ಏರಿಕೆ ಮಾಡಿದ್ರೆ ವಿಶ್ವ ಮಾರುಕಟ್ಟೆಗೆ ದೊಡ್ಡ ಹೊಡೆತ | Oneindia Kannada

2022-03-09 3,579 Dailymotion

ರಷ್ಯಾದ ಕಚ್ಚಾ ತೈಲ ಆಮದಿಗೆ ಬೇರೆ ದೇಶಗಳು ನಿಷೇಧ ಹೇರಿದರೆ 1 ಬ್ಯಾರೆಲ್ ತೈಲದ ಬೆಲೆ 300 ಡಾಲರ್‌ಗೆ(ಅಂದಾಜು 23 ಸಾವಿರ ರೂ.) ಏರಿಕೆಯಾಗಬಹುದು ಎಂದು ರಷ್ಯಾ ವಿಶ್ವದ ದೇಶಗಳಿಗೆ ಎಚ್ಚರಿಕೆ ನೀಡಿದೆ. <br /> <br />The Kremlin warned Tuesday that oil prices will surge to unprecedented levels if US and European lawmakers proceed with a ban on Russian oil and gas imports in response to the invasion of Ukraine.

Buy Now on CodeCanyon